top of page


ಇರಾನ್ ಗೆ ಕ್ಷಿಪಣಿಗೆ ಬಳಸುವ ಕೆಮಿಕಲ್ಸ್ ರವಾನೆ ಬಯಲು: ಅಮೆರಿಕ ಕೆಂಗಣ್ಣಿಗೆ ಚೀನಾ ಗುರಿ!
ಯುದ್ಧದಲ್ಲಿ ಚೀನಾ ಇರಾನಿಯನ್ನರಿಗೆ ಸಹಾಯ ಮಾಡುವ ನಿರೀಕ್ಷೆಯು "ಇನ್ನು ಮುಂದೆ ನಿರ್ಲಕ್ಷಿಸಲಾಗದ ವಾಸ್ತವ" ಎಂದು ಅವರು ಹೇಳಿಕೊಂಡಿದ್ದಾರೆ. ವಾಷಿಂಗ್ ಟನ್: ದಿಗ್ಬಂಧನ ಹೇರಿದ ನಂತರ ಅಮೆರಿಕದ ನೌಕಾಪಡೆಯು ಹಾರ್ಮುಜ್ ಜಲಸಂಧಿಯಲ್ಲಿ ವಶಪಡಿಸಿಕೊಂಡ ಮೊದಲ ಇರಾನಿನ ಹಡಗು ಚೀನಾದಿಂದ ಪ್ರಯಾಣಿಸುತ್ತಿತ್ತು ಮತ್ತು ಅದು ಕ್ಷಿಪಣಿಗಳಿಗಾಗಿ ರಾಸಾಯನಿಕ ಸಾಗಣೆಗೆ ಸಂಬಂಧಿಸಿದ್ದಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ರಿಪಬ್ಲಿಕನ್ ಪಕ್ಷದ ಭಾರತೀಯ ಮೂಲದ ಸದಸ್ಯೆ ನಿಕ್ಕಿ ಹ್ಯಾಲಿ ಹೇಳಿದ್ದಾರೆ. "ಈ ವಾರಾಂತ್ಯದಲ್ಲಿ ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕ ವಶಪಡಿಸಿಕೊಂಡ ಹಡಗು ಚೀನಾದಿಂದ ಇರಾನ್
new waves technology
Apr 211 min read
bottom of page

