ಡ್ರಗ್ಸ್ ವಿರುದ್ದ ಸಮರ ನಿಲ್ಲೋದಿಲ್ಲ: ಗೃಹ ಸಚಿವ ಜಿ.ಪರಮೇಶ್ವರ್
- new waves technology
- Nov 18, 2024
- 1 min read

ಮೈಸೂರು: ಡ್ರಗ್ಸ್ ವಿರುದ್ದ ಸಮರ ನಿಲ್ಲೋದಿಲ್ಲ ಅಂತ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ. ಅವರು ಮೈಸೂರಿನಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡುತ್ತ ಈ ಬಗ್ಗೆ ಮಾಹಿತಿನೀಡಿದರು. ಇದೇ ವೇಳೆ ಅವರು ಮಾತನಾಡಿ, ಡ್ರಗ್ಸ್ ವಿರುದ್ದ ಕಾರ್ಯಚರಣೆಯನ್ನು ನಿಲ್ಲಿಸುವ ಪ್ರಶ್ನೆ ಇಲ್ಲ, ಮಹಾರಾಸ್ಟ್ರದಿಂದ ಹೆಚ್ಚು ಮಾದಕ ವಸ್ತುಗಳು ಬರುತ್ತಿದ್ದಾವೆ ಎನ್ನಲಾಗಿದೆ.
ಇದಲ್ಲದೇ ವಿಮಾನದ ಮೂಲಕ ಕೂಡ ಡ್ರಗ್ಸ್ ಬರುತ್ತಿರುವುದನ್ನು ಕಂಡುಕೊಳ್ಳಲಾಗಿದೆ ಅಂತ ಹೇಳಿದರು.
Comments