top of page

2025: ಇವು ಜಗತ್ತಿನ ಅತ್ಯುತ್ತಮ ಟಾಪ್ 10 ವಿಶ್ವವಿದ್ಯಾಲಯಗಳು!

  • Writer: new waves technology
    new waves technology
  • Jan 24
  • 1 min read

ಇಂಜಿನಿಯರಿಂಗ್ ವಿಭಾಗದಲ್ಲಿ ಅಮೆರಿಕದ ಹಾರ್ವಡ್ ವಿಶ್ವವಿದ್ಯಾಲಯ ನಂಬರ್ 1 ಸ್ಥಾನದಲ್ಲಿದೆ. ಅಮೆರಿಕದ 10 ಇಂಜಿನಿಯರಿಂಗ್ ಸಂಸ್ಥೆಗಳಲ್ಲಿ 6 ಸಂಸ್ಥೆಗಳು ಪಟ್ಟಿಯಲ್ಲಿ ಸ್ಥಾನ ಮಾಡುವ ಮೂಲಕ ಈ ವಿಭಾಗದಲ್ಲಿ ಅಮೆರಿಕ ದೊಡ್ಡಣ್ಣ ಆಗಿದೆ.

ವಾಷಿಂಗ್ಟನ್: 'ದಿ ಟೈಮ್ಸ್ ಹೈಯರ್ ಎಜುಕೇಷನ್ (THE) 2025 ರಲ್ಲಿ ವಿಶ್ವದ ಅತ್ಯುತ್ತಮ ವಿಶ್ವವಿದ್ಯಾಲಯಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಇಂಜಿನಿಯರಿಂಗ್ ವಿಭಾಗದಲ್ಲಿ ಅಮೆರಿಕದ ಹಾರ್ವಡ್ ವಿಶ್ವವಿದ್ಯಾಲಯ ನಂಬರ್ 1 ಸ್ಥಾನದಲ್ಲಿದೆ. ಅಮೆರಿಕದ 10 ಇಂಜಿನಿಯರಿಂಗ್ ಸಂಸ್ಥೆಗಳಲ್ಲಿ 6 ಸಂಸ್ಥೆಗಳು ಪಟ್ಟಿಯಲ್ಲಿ ಸ್ಥಾನ ಮಾಡುವ ಮೂಲಕ ಈ ವಿಭಾಗದಲ್ಲಿ ಅಮೆರಿಕ ದೊಡ್ಡಣ್ಣ ಆಗಿದೆ.

ಇಂಜಿನಿಯರಿಂಗ್ ಮತ್ತು life Sciences ನಲ್ಲಿ ಹಾರ್ವಡ್ ವಿಶ್ವವಿದ್ಯಾಲಯ ಅತ್ಯುತ್ತಮ ವಿವಿಯಾಗಿದೆ. Education studies,ಮನೋಶಾಸ್ತ್ರದಲ್ಲಿ ವಿಭಾಗದಲ್ಲಿ Stanford ವಿಶ್ವವಿದ್ಯಾಲಯ ಕಾನೂನು, ನಂಬರ್ 1 ಆಗಿದೆ.


ವಿಭಾಗಗಳು ಟಾಪ್ ವಿಶ್ವವಿದ್ಯಾನಿಲಯಗಳು ದೇಶ

ಕಲೆ ಮತ್ತು ಮಾನವಿಕ: Massachusetts Institute of Technology ಅಮೆರಿಕ

ವ್ಯವಹಾರ ಮತ್ತು ಆರ್ಥಿಕತೆ: Massachusetts Institute of Technology ಅಮೆರಿಕ

ಕಂಪ್ಯೂಟರ್ ಸೈನ್ಸ್ : ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಯುಕೆ

ಎಜುಕೇಷನ್ ಸ್ಟಡೀಸ್ : Stanford University ಅಮೆರಿಕ


ಎಂಜಿನಿಯರಿಂಗ್ : ಹಾರ್ವಡ್ ವಿಶ್ವವಿದ್ಯಾಲಯ ಅಮೆರಿಕ

ಕಾನೂನು: Stanford University ಅಮೆರಿಕ

ಲೈಫ್ ಸೈನ್ಸ್ : Stanford University ಅಮೆರಿಕ

ವೈದ್ಯಕೀಯ ಮತ್ತು ಆರೋಗ್ಯ: ಆಕ್ಸ್ ಫರ್ಡ್ ವಿವಿ ಯುಕೆ

ದೈಹಿಕ ವಿಜ್ಞಾನ : ಕ್ಯಾಲಿಫೋರ್ನಿಯಾ ತಂತ್ರಜ್ಞಾನ ಸಂಸ್ಥೆ ಅಮೆರಿಕ

ಮನೋಶಾಸ್ತ್ರ (Psychology) Stanford University ಅಮೆರಿಕ

ಸಾಮಾಜಿಕ ವಿಜ್ಞಾನಗಳು: Massachusetts Institute of Technology ಅಮೆರಿಕ

ಈ ಪಟ್ಟಿಯಲ್ಲಿ ಏಷ್ಯಾದ ಯಾವುದೇ ವಿವಿಗಳು ಸ್ಥಾನ ಪಡೆದಿಲ್ಲ. ಚೀನಾ ಮತ್ತು ಸಿಂಗಾಪುರ ಟಾಪ್ 50ರ ಪಟ್ಟಿಯಲಿವೆ.

Comments


bottom of page