top of page

BREAKING: ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ : 7 'IPS' ಅಧಿಕಾರಿಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ| IPS Officer Transfer

  • Writer: new waves technology
    new waves technology
  • Nov 15, 2024
  • 1 min read

ಬೆಂಗಳೂರು : ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸೋ ಕೆಲಸ ಮಾಡಲಾಗಿದೆ. 7 ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶಿಸಿದೆ.












ಕರ್ನಾಟಕ ಆಡಳಿತ ಸೇವೆಗೆ ಸೇರಿದ ಈ ಕೆಳಕಂಡ ಅಧಿಕಾರಿಗಳನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಠಿಯಿಂದ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರುಗಳ ಹೆಸರಿನ ಮುಂದೆ ನಮೂದಿಸಿರುವ ಹುದ್ದೆಗಳಿಗೆ ವರ್ಗಾಯಿಸಿ / ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ.


ವರ್ಗಾವಣೆಗೊಂಡ ʻಐಪಿಎಸ್‌ʼ ಅಧಿಕಾರಿಗಳು

ಶಂತನು ಸಿನ್ಹಾ

ಜಿ. ಸಂಗೀತಾ

ಅಬ್ದುಲ್ ಅಹದ್

ಲಕ್ಷ್ಮಣ್ ನಿಂಬರಗಿ

ಚೆನ್ನಬಸವಣ್ಣ ಲಂಗೋಟಿ

ಪೃಥ್ವಿಕ್ ಶಂಕರ್

ಶಿವಾಂಶು ರಜಪೂತ್






















Comments


bottom of page