BREAKING : ರಾಜ್ಯ ಸರ್ಕಾರದಿಂದ ಮತ್ತೆ ನಾಲ್ವರು `KAS' ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ!
- new waves technology
- Nov 6, 2024
- 1 min read
ಬೆಂಗಳುರು : ಕರ್ನಾಟಕ ಆಡಳಿತ ಸೇವೆಗೆ ಸೇರಿದ ಈ ಕೆಳಕಂಡ ಅಧಿಕಾರಿಗಳನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಠಿಯಿಂದ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರುಗಳ ಹೆಸರಿನ ಮುಂದೆ ನಮೂದಿಸಿರುವ ಹುದ್ದೆಗಳಿಗೆ ವರ್ಗಾಯಿಸಿ ಆದೇಶಿಸಿದೆ.

ವರ್ಗಾವಣೆ ಕೆಎಎಸ್ ಅಧಿಕಾರಿಗಳು
ವಾಣಿ ಬಿ.
ಉಷಾರಾಣಿ ಎನ್ ಸಿ
ಪೂರ್ಣಿಮಾ ಪಿವಿ
ಡಾ. ಯತೀಶ್ ಉಳ್ಳಾಲ್


Comments