top of page

ತಾಲ್ಲೂಕು ಆಸ್ಪತ್ರೆ: 24 ಗಂಟೆಯೂ ಇನ್ಮುಂದೆ ಸೇವೆ; ದಿನೇಶ ಗುಂಡೂರಾವ್

  • Writer: new waves technology
    new waves technology
  • Dec 18, 2025
  • 1 min read

ಚನ್ನಮ್ಮನ ಕಿತ್ತೂರಿನಲ್ಲಿ ನೂತನ ತಾಲ್ಲೂಕು ಆಸ್ಪತ್ರೆ ನಿರ್ಮಾಣ ಕಾಮಗಾರಿಗೆ ಸಚಿವ ದಿನೇಶ ಗುಂಡೂರಾವ್ ಭೂಮಿ ಪೂಜೆ ನೆರವೇರಿಸಿದರು

ಚನ್ನಮ್ಮನ ಕಿತ್ತೂರು: ಪ್ರತಿ ತಾಲ್ಲೂಕು ಆಸ್ಪತ್ರೆಯಲ್ಲಿ ದಿನದ 24 ಗಂಟೆಯೂ ಸೇವೆ ನಡೆಯುವಂತೆ ವ್ಯವಸ್ಥೆ ಮಾಡಲಾಗುತ್ತಿದೆ. ಬರುವ ತಿಂಗಳಿಂದ ಈ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ ಗುಂಡೂರಾವ್ ವಿಶ್ವಾಸ ವ್ಯಕ್ತಪಡಿಸಿದರು.

Comments


bottom of page