top of page


ICC ನೂತನ CEO ಆಗಿ ಭಾರತೀಯ ಸಂಜೋಗ್ ಗುಪ್ತಾರನ್ನು ನೇಮಿಸಿದ ಅಧ್ಯಕ್ಷ ಜಯ್ ಶಾ!
ಭಾರತೀಯ ಮಾಧ್ಯಮದ ಅನುಭವಿ ಸಂಜೋಗ್ ಗುಪ್ತಾ ಅವರನ್ನು ಜಯ್ ಶಾ ನೇತೃತ್ವದ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ಹೊಸ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ)...


'ಕೆಟ್ಟ ನಿರ್ವಹಣೆ': 3 ಟೆಸ್ಟ್ ಪಂದ್ಯಗಳಲ್ಲಿ ಮಾತ್ರ ಜಸ್ಪ್ರೀತ್ ಬುಮ್ರಾ; ಗೌತಮ್ ಗಂಭೀರ್ ನಡೆಗೆ ಎಬಿ ಡಿವಿಲಿಯರ್ಸ್ ಟೀಕೆ
ಸ್ಟೇಯ್ನ್ ಅವರ ಉದಾಹರಣೆಯನ್ನು ಉಲ್ಲೇಖಿಸಿದ ಡಿವಿಲಿಯರ್ಸ್, ಬುಮ್ರಾ ಅವರಿಗೆ ಕಡಿಮೆ ಪ್ರಾಮುಖ್ಯತೆ ಹೊಂದಿರುವ ಟಿ20 ಮತ್ತು ಏಕದಿನ ಪಂದ್ಯಗಳಲ್ಲಿ ವಿಶ್ರಾಂತಿ...


ICC Test rankings: ಲೀಡ್ಸ್ ಟೆಸ್ಟ್ನಲ್ಲಿ ಸಾಧನೆ; 7ನೇ ಸ್ಥಾನಕ್ಕೇರಿದ ರಿಷಭ್ ಪಂತ್; ಟೆಸ್ಟ್ ಬೌಲರ್ಗಳ ರ್ಯಾಂಕಿಂಗ್ನಲ್ಲಿ ಬುಮ್ರಾ ಟಾಪ್
ಐದು ಪಂದ್ಯಗಳ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಎರಡು ಶತಕ ಬಾರಿಸಿದ ಎರಡನೇ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಗೆ ಪಂತ್ ಪಾತ್ರರಾಗಿದ್ದಾರೆ. ನವದೆಹಲಿ: ಭಾರತದ ವಿಕೆಟ್...


ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಗೆ ತೆಂಡೂಲ್ಕರ್-ಅ್ಯಂಡರ್ಸನ್ ಹೆಸರು; ಟ್ರೋಫಿ ಗೆದ್ದ ತಂಡದ ನಾಯಕನಿಗೆ 'ಪಟೌಡಿ' ಪದಕ!
ಶ್ರೇಷ್ಟ ಟೆಸ್ಟ್ ಕ್ರಿಕೆಟಿಗರಾದ ತೆಂಡೂಲ್ಕರ್-ಅ್ಯಂಡರ್ಸನ್ ಅವರ ಗೌರವಾರ್ಥವಾಗಿ ಈ ಸರಣಿಗೆ ಅವರ ಹೆಸರಿಡಲು ಇಂಗ್ಲೆಂಡ್ ಮತ್ತು ವೆಲ್ಸ್ ಕ್ರಿಕೆಟ್ ಮಂಡಳಿ...


RCB Champion ಆಟಗಾರನಿಂದ ಇತಿಹಾಸ ಸೃಷ್ಟಿ: IPL ಬಳಿಕ 12 ದಿನಗಳಲ್ಲಿ ಮತ್ತೊಂದು ಟ್ರೋಫಿ ಗೆದ್ದ ಜಿತೇಶ್ ಕುಮಾರ್!
ವಿದರ್ಭ ಪ್ರೊ ಟಿ20 ಲೀಗ್ನ ಮೊದಲ ಸೀಸನ್ಲ್ಲಿ NECO ಮಾಸ್ಟರ್ ಬ್ಲಾಸ್ಟರ್ ಚಾಂಪಿಯನ್ ತಂಡವಾಗಿದೆ. ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಆಯೋಜಿಸಿದ್ದ ವಿದರ್ಭ ಪ್ರೊ...


WTC 2025 Final: Allan Donald ದಾಖಲೆ ಮುರಿದ Kagiso Rabada, ದ.ಆಫ್ರಿಕಾದ 4ನೇ ಗರಿಷ್ಠ ಟೆಸ್ಟ್ ವಿಕೆಟ್ ಟೇಕರ್!
2ನೇ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಕಗಿಸೋ ರಬಾಡ ಇನ್ನಿಲ್ಲದಂತೆ ಕಾಡಿದ್ದು, 4 ವಿಕೆಟ್ ಕಬಳಿಸಿದ್ದಾರೆ. ಲಂಡನ್: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್...


ಇಂಗ್ಲೆಂಡ್ ವಿರುದ್ಧದ ಸರಣಿಗೂ ಮುನ್ನ ಆಟಗಾರರ ಮುಂದೆ ಎರಡು ಆಯ್ಕೆಗಳನ್ನಿಟ್ಟ ಗೌತಮ್ ಗಂಭೀರ್!
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹಂಚಿಕೊಂಡಿರುವ ವಿಡಿಯೋದಲ್ಲಿ, ಗಂಭೀರ್ ತಮ್ಮ ಆಟಗಾರರಿಗೆ ಎರಡು ಆಯ್ಕೆಗಳನ್ನು ನೀಡಿದ್ದಾರೆ. ಇಂಗ್ಲೆಂಡ್ ವಿರುದ್ಧದ...


'ಗಾಯದ ಅಪಾಯ.. ನಿರ್ದಿಷ್ಟ ಪ್ರಮಾಣದ ಹೊರೆ ಕಾಯ್ದುಕೊಳ್ಳಬೇಕು': Jasprit Bumrah ಬಗ್ಗೆ ಕೋಚ್ Gautam Gambhir, BCCI ಕಠಿಣ ನಿರ್ಧಾರ!
ಇದೀಗ ಗಾಯದ ಮೇಲೆ ಬರೆ ಎಳೆದಂತೆ ತಂಡದ ಅನುಭವಿ ಸ್ಟಾರ್ ವೇಗಿ ಜಸ್ ಪ್ರೀತ್ ಬುಮ್ರಾ ಇಡೀ ಸರಣಿಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಬದಲಿಗೆ ಆಯ್ದ ಕೆಲವೇ ಟೆಸ್ಟ್ ಪಂದ್ಯಗಳಿಗೆ...


ಬೆಂಗಳೂರಿನಲ್ಲಿ ಕಾಲ್ತುಳಿತ: X ನಲ್ಲಿ #arrestkohli ಟ್ರೆಂಡ್; ಲಂಡನ್ಗೆ ಹಾರಿದ RCB ಆಟಗಾರ?
ವಿರಾಟ್ ಕೊಹ್ಲಿ ಗುರುವಾರ ಲಂಡನ್ಗೆ ತೆರಳಬೇಕಿದ್ದ ಕಾರಣದಿಂದಲೇ ಬುಧವಾರವೇ ವಿಜಯೋತ್ಸವವನ್ನು ಆಚರಿಸಲಾಗಿದೆ ಎಂದು ಅನೇಕರು ಹೇಳಿದ್ದು, ಮತ್ತಷ್ಟು ಕಿಡಿ...


Chinnaswamy Stadium Stampede: KSCA ಅಧಿಕಾರಿಗಳಿಗೆ ಕರ್ನಾಟಕ ಹೈಕೋರ್ಟ್ನಿಂದ ಬಿಗ್ ರಿಲೀಫ್!
ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ಕಾಲ್ತುಳಿತ ಪ್ರಕರಣ ಸಂಬಂಧ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (KSCA) ವಿರುದ್ಧ ದಾಖಲಾಗಿದ್ದ ಎಫ್ಐಆರ್...


RCB Fans Loyalty is Royalty: ಆರ್ಸಿಬಿ ಅಭಿಮಾನಿಗಳೇ ನೀವೇ ಶ್ರೇಷ್ಠರು; Virat Kohli ಮನದ ಮಾತು!
ಕೆಟ್ಟ ಸಮಯದಲ್ಲೂ ನಮ್ಮನ್ನು ಬಿಡದ ಆರ್ಸಿಬಿ ಅಭಿಮಾನಿಗಳಿಗಾಗಿ ಇದು. ಇದು ಎಲ್ಲಾ ವರ್ಷಗಳ ಆಘಾತ ಮತ್ತು ನಿರಾಶೆಗಾಗಿ. ಈ ತಂಡಕ್ಕಾಗಿ ಆಡುವಾಗ ಮೈದಾನದಲ್ಲಿ ಮಾಡಿದ...


RCB ಚೊಚ್ಚಲ ಟ್ರೋಫಿ ಗೆಲುವಿಗೆ ಕೊಳ್ಳಿಯಿಡುತ್ತಾ ವರುಣ: ಮಳೆಯಿಂದ IPL ಫೈನಲ್ ಪಂದ್ಯ ರದ್ದಾದರೆ ಆರ್ಸಿಬಿಗೆ ಕಂಟಕ!
ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ನ ಅಂತಿಮ ಪಂದ್ಯಕ್ಕೆ ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣ ಸಿದ್ಧವಾಗಿದೆ. ಜೂನ್ 3 ಮಂಗಳವಾರ ಸಂಜೆ 7.30ಕ್ಕೆ...


ಎರಡನೇ ಟೆಸ್ಟ್ ಪಂದ್ಯದ ವೇಳೆಗೆ ಭಾರತ ಎ ತಂಡ ಸೇರಿಕೊಳ್ಳುವುದಾಗಿ BCCIಗೆ ಸೂಚಿಸಿದ ಕೆಎಲ್ ರಾಹುಲ್
ಮೇ 30ರಂದು ಕ್ಯಾಂಟರ್ಬರಿಯಲ್ಲಿ ಆರಂಭವಾಗುವ ಮೊದಲ ಟೆಸ್ಟ್ ಪಂದ್ಯದೊಂದಿಗೆ ಸರಣಿ ಆರಂಭವಾಗಲಿದೆ. ರಾಹುಲ್ ಎರಡನೇ ಪಂದ್ಯಕ್ಕೆ ತಂಡದಲ್ಲಿ ಸೇರಿಕೊಳ್ಳುವುದಾಗಿ ಬಿಸಿಸಿಐ...


IPL 2025: 'PBKS vs RCB ಕ್ವಾಲಿಫೈಯರ್ 1 ಪಂದ್ಯ ಅತ್ಯಂತ ಅದ್ಭುತವಾಗಿರುತ್ತದೆ'; ರಾಬಿನ್ ಉತ್ತಪ್ಪ
ಕ್ವಾಲಿಫೈಯರ್ 1ರ ವಿಜೇತ ತಂಡವು ಜೂನ್ 3 ರಂದು ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್ ಪಂದ್ಯಕ್ಕೆ ನೇರ ಪ್ರವೇಶ ಪಡೆಯಲಿದ್ದು, ಸೋತ ತಂಡ...


'ಲೈವ್ನಲ್ಲಿಯೇ CSK ತೊರೆಯಿರಿ' ಎಂದ ಅಭಿಮಾನಿ; ನಿಮಗಿಂತ ಜಾಸ್ತಿ ಫ್ರಾಂಚೈಸಿಯನ್ನು ಪ್ರೀತಿಸುತ್ತೇನೆ ಎಂದ ಸ್ಟಾರ್ ಆಟಗಾರ
'ಮುಂದಿನ ಆವೃತ್ತಿಯಲ್ಲಿ ಸುಧಾರಿತ ಪ್ರದರ್ಶನಗಳೊಂದಿಗೆ ಬಲವಾಗಿ ಮರಳುತ್ತೇನೆ. ನಾನು ಕೂಡ ತಂಡಕ್ಕೆ ಉತ್ತಮವಾದದ್ದನ್ನೇ ಬಯಸುತ್ತೇನೆ ಎಂಬುದನ್ನು ಅಭಿಮಾನಿಗಳು...


'ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ಆಡುವ ವಿಧಾನವನ್ನೇ ಬದಲಿಸಿದರು': RCB ಸ್ಟಾರ್ ಆಟಗಾರನ ಕುರಿತು ಪಂಜಾಬ್ ಕೋಚ್ ಶ್ಲಾಘನೆ
2014 ರಿಂದ 2019 ರವರೆಗೆ, ಕೊಹ್ಲಿ ಅತ್ಯುತ್ತಮ ಫಾರ್ಮ್ನಲ್ಲಿದ್ದರು. 63.65 ಸರಾಸರಿಯೊಂದಿಗೆ 5,347 ರನ್ ಗಳಿಸಿದರು. ಟಿ 20 ಲೀಗ್ಗಳ ಪ್ರಾಬಲ್ಯವಿರುವ ಯುಗದಲ್ಲಿಯೂ...


IPL 2025: ತವರಿಗೆ ಮರಳಲಿರುವ ಜೇಕಬ್ ಬೆಥೆಲ್; RCB ಸೇರಿದ ನ್ಯೂಜಿಲೆಂಡ್ ಸ್ಫೋಟಕ ಬ್ಯಾಟ್ಸ್ಮನ್!
30 ವರ್ಷದ ಸೀಫರ್ಟ್, ಕಳೆದ ವರ್ಷ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಲೀಗ್ಗೆ ಪದಾರ್ಪಣೆ ಮಾಡಿದ್ದರು. 2022ನೇ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಕೊನೆಯ ಬಾರಿಗೆ...


IPL 2025: RCB ತಂಡದ ಕಾರ್ಯಕ್ರಮದಲ್ಲಿ ಪಿಕಲ್ ಬಾಲ್ ಆಡಿದ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ!
ಲಕ್ನೋದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ನಡೆಯಲಿರುವ ಪಂದ್ಯಕ್ಕೆ ಆರ್ಸಿಬಿ ಸಿದ್ಧವಾಗುತ್ತಿದ್ದಂತೆ ಎಲ್ಲ ಆಟಗಾರರು ಮತ್ತು ಅವರ ಕುಟುಂಬಗಳನ್ನು...


IPL 2025: ಪ್ಲೇಆಫ್ ಸ್ಥಾನಕ್ಕಾಗಿ ಪೈಪೋಟಿ ತೀವ್ರ; ಗೆಲ್ಲಲೇಬೇಕಾದ ಅನಿವಾರ್ಯದಲ್ಲಿ Mumbai Indians, Delhi Capitals
ಪ್ಲೇಆಫ್ನಲ್ಲಿ ನಾಲ್ಕನೇ ಮತ್ತು ಅಂತಿಮ ಸ್ಥಾನಕ್ಕಾಗಿ ಉಭಯ ತಂಡಗಳು ಸೆಣಸುತ್ತಿವೆ. ಆರಂಭದಲ್ಲಿ ಎಡವಿದ್ದ ಮುಂಬೈ ಇಂಡಿಯನ್ಸ್ ತಂಡ ಸತತ ಆರು ಪಂದ್ಯಗಳಲ್ಲಿ ಗೆಲುವು...


RCB vs KKR: ಚಿನ್ನಸ್ವಾಮಿ ಕ್ರೀಡಾಂಗಣವನ್ನೇ ಸ್ವಿಮ್ಮಿಂಗ್ ಪುಲ್ ಮಾಡಿಕೊಂಡ RCB ಆಟಗಾರ ಟಿಮ್ ಡೇವಿಡ್, ಆಟಗಾರರ ರಿಯಾಕ್ಷನ್ Video Viral!
ಐಪಿಎಲ್ ಪುನರಾರಂಭದ ನಂತರದ ಮೊದಲ ಪಂದ್ಯ ಮೇ 17ರ ಶನಿವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ನಡೆಯಲಿದೆ. ಬೆಂಗಳೂರಿನಲ್ಲಿ...
bottom of page